ಹೊಸ ಪ್ರೇಮ ಪುರಾಣವು 2012 ರ ಕನ್ನಡ ಪ್ರಣಯ ಚಿತ್ರವಾಗಿದ್ದು, ಹೊಸಬರಾದ ನಿತಿನ್ ಗೌಡ, ಶ್ರದ್ಧಾ ದಾಸ್ ಮತ್ತು ರಾಧಿಕಾ ಗಾಂಧಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಶಿವಕುಮಾರ್ ನಿರ್ದೇಶಿಸಿದ್ದು ಗಜಾನನ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಪ್ರಸಾದ್ ಸಾಲುಮರದ ನಿರ್ಮಿಸಿದ್ದಾರೆ. ರಾಜೇಶ್ ರಾಮನಾಥ್ ಅವರು ಈ ಚಿತ್ರದ ಸಂಗೀತ ನಿರ್ದೇಶಕರು. == ಪಾತ್ರವರ್ಗ == ಪ್ರೇಮ್ ಪಾತ್ರದಲ್ಲಿ ನಿತಿನ್ ಗೌಡ ಸಂಜನಾ ಪಾತ್ರದಲ್ಲಿ ಶ್ರದ್ಧಾ ದಾಸ್ ನಂದಿನಿ ಪಾತ್ರದಲ್ಲಿ ರಾಧಿಕಾ ಗಾಂಧಿ ರಾಹುಲ್ ಪಾತ್ರದಲ್ಲಿ ನೀನಾಸಂ ಸತೀಶ್ ಪೂಜಾ ಗಾಂಧಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ == ಸೌಂಡ್ ಟ್ರ್ಯಾಕ್ == ರಾಜೇಶ್ ರಾಮನಾಥ್ 5 ಹಾಡುಗಳನ್ನು ರಚಿಸಿದ್ದಾರೆ. == ಉಲ್ಲೇಖಗಳು ==